ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:59 PM

ಅಜ್ಙಾನ

Posted by ekanasu

ಈ ಕನಸು ಅವಾರ್ಡ್

ವಿವೇಕಕ್ಕೆ
ಕವಿದ ಮುಸುಕು

- ಮಲ್ಲಿಕಾ ಭಟ್ ಪರಪ್ಪಾಡಿ.

2 comments:

Dr. Vasanthkumar Perla said...

ಮಾನ್ಯರೇ,

'ಈ ಕನಸು' ಓದಿದೆ. ವಿಭಿನ್ನ ಆಸಕ್ತಿಯ ಓದುಗರನ್ನು ದೃಷ್ಟಿಯಲ್ಲಿರಿಸಿಕೊಂಡು 'ಈ ಪತ್ರಿಕೆ' ರೂಪಿಸಿದ್ದೀರಿ. ಪುಟ್ಟ ಪುಟ್ಟ ಬರಹಗಳ ಮೂಲಕ ಓದುಗರ ಆಸಕ್ತಿಯನ್ನು ಇದು ಉಳಿಸಿಕೊಳ್ಳುತ್ತಿದೆ.

ವಂದನೆಗಳು
-ಡಾ.ವಸಂತಕುಮಾರ ಪೆರ್ಲ, ಮಂಗಳೂರು.

Dr. Vasanthkumar Perla said...

ಮಾನ್ಯರೇ,
ನಿಮ್ಮ 'ಈ ಕನಸು' ಓದಿದೆ. ಪುಟ್ಟ ಪುಟ್ಟ ಬರಹಗಳ ಮೂಲಕ ಓದುಗರ ಗಮನ ಸೆಳೆಯುತ್ತಿದೆ. ಬೇರೆ ಬೇರೆ ಅಂಕಣಗಳ ಮೂಲಕ ವಿಭಿನ್ನ ಆಸಕ್ತಿಯ ಯುವ ಓದುಗರಿಗೆ ವೇದಿಕೆ ಒದಗಿಸುತ್ತಿದೆ. ಅಭಿನಂದನೆಗಳು.

ವಂದನೆಗಳು,
ಡಾ.ವಸಂತಕುಮಾರ ಪೆರ್ಲ, ಮಂಗಳೂರು.

Post a Comment