ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:12 PM

ನಾನಾ ...ನೀನಾ...

Posted by ekanasu

ವೈವಿಧ್ಯ
ಈಗ ನಾನಾ(ನ್ಯಾನೋ)ನೀನಾ...? ಪ್ರಶ್ನೆ ಮೂಡದಿರಲಾರದು ಈ ಚಿತ್ರನೋಡಿದಾಕ್ಷಣ !!! ಹೌದು ಟಿ.ವಿ.ಎಸ್ ಕಂಪೆನಿಯ ಹೊಸ ಹೈಟೆಕ್ ಅಟೋರಿಕ್ಷಾ ಅಷ್ಟೊಂದು ಚೆನ್ನಾಗಿದೆ.ನೋಡುವಾಗಲೇ ಕೊಂಡುಕೊಳ್ಳುವಂತಿದೆ.ಈಗಿನ ಅಗ್ಗದ ಕಾರಿಗಿಂತ ಈ ರಿಕ್ಷಾವೇ ಮೇಲಲ್ಲವೇ...?

ಈಗ ಮಹಾನಗರಿಗಳಲ್ಲಿ ಅಟೋರಿಕ್ಷಾಗಳದ್ದೇ ಕಾರುಬಾರು.ಸಾಮಾನ್ಯ ಅಟೋರಿಕ್ಷಾ ಕೊಂಡವರು ಗಿರಾಕಿಗಳನ್ನು ಆಕರ್ಷಿಸುವ ಸಲುವಾಗಿ ಅದಕ್ಕೊಂದಷ್ಟು ಆಲ್ಟ್ರೇಷನ್ ಮಾಡಿಸಿಕೊಳ್ಳುತ್ತಾರೆ. ಇನ್ನು ಬೇರೆ ಬೇರೆ ಕಂಪೆನಿಗಳು ಬೇರೆ ಬೇರೆ ವಿನ್ಯಾಸದಲ್ಲಿ ಅಟೋರಿಕ್ಷಾಗಳನ್ನು ಹೊರತರುತ್ತಿವೆ. ಇದೀಗ ಲೇಟೆಸ್ಟ್ ಹೈ ಟೆಕ್ ಅಟೋ ನೋಡಿದ್ರೆ ಕಾರಿನಂತೆ ಕಾಣುತ್ತೆ...ಮತ್ಯಾಕೆ ಬೇಕಲ್ಲವೇ ಅಗ್ಗದ ಕಾರುಗಳು...ಅಂತೂ ಈ ಅಟೋ ಅಗ್ಗದ ಕಾರಿಗೆ ಸಡ್ಡುಹೊಡೆಯುತ್ತದೆಯೋ ಕಾದುನೋಡಬೇಕಷ್ಟೆ...

0 comments:

Post a Comment