ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:02 AM

ದೂರ ತೀರ ಯಾನ...

Posted by ekanasu

ಸಾಹಿತ್ಯ

ನೆನಪುಗಳ ಮೆರವಣಿಗೆ
ಜೀವನದ ದೋಣಿಯಲಿ
ದೂರ ತೀರ ಯಾನಾ...
ದೂರ ತೀರ ಯಾನ..ಮುಳುಗೇಳುವ
ಹಾದಿಯಲಿ...
ಅಲೆಯಬ್ಬರಕೆ ಸಿಲುಕಿ
ಭೋರ್ಗರೆವ ಸಾಗರದ
ಆಳ ಅಗಲವನರಿತೆ...

ಜೀವನದ ಪಯಣದಲಿ
ಹೊಸತೊಂದು ಅನುಭವವನುಂಡೆ..
ತರಗೆಲೆಯಂತೆ...
ಗಿರಗಿರನೆ ತಿರುಗಿ...
ಹಾರಿಹೋಯಿತಲ್ಲವೇ...
ಪ್ರೀತಿ...ಹಾರಿಹೋಯಿತಲ್ಲವೇ
ಈ ಪ್ರೀತೀ...

- ನಾಡೋಡಿ.

0 comments:

Post a Comment