ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:31 PM

ಮುಂಜಾನೆ...

Posted by ekanasu

ಸಾಹಿತ್ಯ

ಹೂವಿನ ಪ್ರತಿ ಎಸಳುಗಳಲ್ಲೂ
ಇಬ್ಬನಿಯ ಚುಂಬನವಿದೆ...
ಪ್ರತಿ ಇಬ್ಬನಿಯಲ್ಲೂ ನಿಶೆಯ
ಪ್ರೀತಿಯ ಜೇನಿದೆ...!


ಪ್ರತಿ ನಿಶೆಯಲ್ಲೂ
ಬೆಳದಿಂಗಳ ಉನ್ಮಾದವಿದೆ...
ಪ್ರತಿ ಬೆಳದಿಂಗಳಲ್ಲೂ ಚಂದಿರನ
ಕಾಂತಿಯಿದೆ...ನಿನ್ನ ಹಾಗೆ!

- ಸೌಮ್ಯ, ಸಾಗರ.

1 comments:

Anonymous said...

ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ
ಪರಿಮಳದ ತಂಗಾಳಿ ದುಂಬಿಗಳ ಸಂಗೀತ ಬಣ್ಣಗಳ ಹೊಳೆ ತರುತಿದೆ.
ಚಂದಿರ ನಿನ್ನ ರೂಪ. ಅಮೋಘ ಸುಂದರ. ನಿನ್ನ ಪ್ರತಿಬಿಂಬ . ಪ್ರೀತಿಯ ಮಂದಿರ...
Deepak.

Post a Comment