ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:51 PM

"ಕೈ"ಬೀಸಿದ ರಮ್ಯಾ

Posted by ekanasu

ರಾಜ್ಯ - ರಾಷ್ಟ್ರಇತ್ತೀಚೆನ ದಿನದಲ್ಲಿ ಸದಾ ಸುದ್ದಿಗೆ ಗ್ರಾಸವಾಗಿದ್ದ ಕನ್ನಡದ ನಟಿ ರಮ್ಯಾ ಇದೀಗ ಮತ್ತೊಮ್ಮೆ ಸುದ್ದಿಯಾಗುತ್ತಿದ್ದಾಳೆ.ಅಂತೂ ನಟ, ನಟಿಯರಿಗೆ ಹೇಗಾದರೂ ಸುದ್ದಿಯಾಗಬೇಕೆಂಬ ಹಂಬಲ. ಅದಕ್ಕಾಗಿ ಒಂದಿಲ್ಲೊಂದು ಕಾರ್ಯಕ್ಕೆ ಕೈಯಿಕ್ಕುತ್ತಿದ್ದಾರೆ. ಇದೀಗ ರಮ್ಯಾ ಆರಿಸಿದ್ದು "ರಾಜಕೀಯವನ್ನು".
ದೇಶೋದ್ಧಾರದ ನೆಪದಲ್ಲಿ ರಮ್ಯಾ ಇದೀಗ ಕಾಂಗ್ರೆಸ್ ಪಕ್ಷಕ್ಕೆ ತಲೆಬಾಗಿದ್ದಾರೆ. ಹಾಗೆಂದು ಟ್ವಿಟ್ಟರ್ ಮೂಲಕ ಹೇಳಿಕೊಂಡಿದ್ದಾರೆ. ತಮ್ಮ ಅಭಿಮಾನಿ ಬಳಗವನ್ನೂ ಕಾಂಗ್ರೆಸ್ ಪಕ್ಷಕ್ಕೆ ಸೇರುವಂತೆ ನಟಿ ರಮ್ಯಾ ಕರೆನೀಡಿದ್ದಾರೆ. ಯುವ ಕಾಂಗ್ರೆಸ್ ಸೇರುವ ಮೂಲಕ ನಟಿ ರಮ್ಯ ಕೈ ಪಕ್ಷದ ಬೆಂಬಲಿಗಳು ಎನಿಸಿಕೊಂಡಿದ್ದಾರೆ. ರಮ್ಯಾ ಅಭಿಮಾನಿಳು ಈಕೆಯ ಈ ನಿರ್ಧಾರವನ್ನು ಎಷ್ಟರಮಟ್ಟಿಗೆ ಸ್ವೀಕರಿಸುತ್ತಾರೋ ಕಾದುನೋಡಬೇಕಾಗಿದೆ.

0 comments:

Post a Comment