ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
2:17 PM

ಅಳಲು...

Posted by ekanasu

ಸಾಹಿತ್ಯ

ಅಂತರಾಳದ ಚಿಪ್ಪು ತೆರೆದು
ಕಡಲ ತಟದ ತುಂಬಾ
ಕಣ್ಣೀರ ಸುರಿಸಿ ಮತ್ತೆ
ಮೌನದ ಚಿಪ್ಪಿನೊಳಗೆ ಸರಿವಂತೆ
ರವಿಕಿರಣಗಳನ್ನು ಮೈದೆರೆದು
ಅರಳಿ ಸ್ವಾಗತಿಸಿ ಸೂರ್ಯಾಸ್ತದಿ
ಮುದುಡುವ ತಾವರೆಯಂತೆ...

- ಸೌಮ್ಯ, ಸಾಗರ.

1 comments:

Anonymous said...

ಚೆನ್ನಾಗಿದೆ

Post a Comment