ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:00 AM

ಅವನ ನೆನಪು...

Posted by ekanasu

ಸಾಹಿತ್ಯ

ಮಧುರ ಕ್ಷಣದ ಕಂಪ ಸೂಸಿ
ಬೆಳದಿಂಗಳ ನಗೆಯರಳಿದ ಕ್ಷಣ
ಕತ್ತಲೆ ಆವರಿಸುತ್ತದೆ...ಮತ್ತೆ...
ಕರಿತೆರೆ ಸರಿಯುವ ಮುನ್ನ
ಅವಳ ಮನದ ಹೂ ಮುದುಡುತ್ತದೆ
ಅವನ ನೆನಹುಗಳಿಗಾಗಿ
ತನ್ನ ಸುತ್ತ ಕಂಪ ಚೆಲ್ಲಿ ಮರೆಯಾಗುತ್ತದೆ...
ತಾಜಮಹಲಿನ ಗೋರಿಯಡಿಯಲ್ಲಿ...!

- ಸೌಮ್ಯ, ಸಾಗರ.

1 comments:

Anonymous said...

kavite tumba chennagide.Prakash.B.Jalahalli

Post a Comment