ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಇಸ್ಲಾಮಾಬಾದ್:ಜಾಗತಿಕ ಪಾತಕ ಲೋಕದ ಬಹುದೊಡ್ಡ ಕೊಂಡಿ ಕಳಚಿಕೊಂಡಿದೆ. ಇಡೀ ವಿಶ್ವಕ್ಕೆ ದುಸ್ವಪ್ನದಂತಿದ್ದ ಒಸಾಮಾ ಬಿನ್ ಲಾಡೆನ್ ಬರ್ಬರವಾಗಿ ದುರಂತ ಸಾವನ್ನಪ್ಪಿದ್ದಾನೆ.ಮೇ 2ರ ಶುಭದಿನದಂದು ಬೆಳಗ್ಗಿನ ಜಾವ(ಸ್ಥಳೀಯ ಕಾಲಮಾನದಂತೆ) 1 -2 ರ ಮಧ್ಯೆ ಆಪರೇಷನ್ ಲಾಡೆನ್ ಯಶಸ್ವಿಯಾಗಿದೆ. ಕಾರ್ಯಾಚರಣೆಯನ್ನು ಅತ್ಯಂತ ಗೌಪ್ಯವಾಗಿ ನಡೆಸಲಾಗಿತ್ತು. ಕಾರ್ಯಾಚರಣೆಯಲ್ಲಿ ಯಾರ್ಯಾರು ಭಾಗವಹಿಸಿದ್ದಾರೆ ಎಂಬುದನ್ನು ಬಹಿರಂಗವಾಗದಂತೆ ನೋಡಿಕೊಳ್ಳಲಾಗಿದೆ. ಒಟ್ಟಾರೆಯಾಗಿ ರಹಸ್ಯ ಕಾರ್ಯಾಚರಣೆಯ ಮೂಲಕ ಲಾಡನ್ ಹತ್ಯೆಗೈಯಲಾಗಿದೆ. ತನ್ಮೂಲಕ ಅಮೆರಿಕಾ ಜಾಗತಿಕ ಪಾಪಿಗೆ ಮುಕ್ತಿ ನೀಡಿದೆ.

0 comments:

Post a Comment