ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:14 PM

ನಗುನಗುತಾ...

Posted by ekanasu

ಸಾಹಿತ್ಯ

ನಿಷ್ಕಲ್ಮಶ ಮಂದಹಾಸ
ಸತ್ಯದ ಭಾಸ, ಆರಂಭ
ಅಕ್ಕಪಕ್ಕ ಪ್ರೀತಿಯ ಪರಿಮಳ
ದುಃಖಕ್ಕೆ ಪ್ರಾರಂಭ ಕಳವಳ, ಆರಂಭ
ಉತ್ಸಾಹ ಉಲ್ಲಾಸಗಳ ಮಾಲಿಕೆ
ನಗುವಿಗೆ ನಗುವೇ ಕಾಣಿಕೆ.


ಮುಖದ ಮೌಲ್ಯ
ವ್ಯಕ್ತಿತ್ವಕ್ಕೆ ಪ್ರಭೆ ನಗು
ನಗು ಮರೆಯಾದರೆ
ಮರೆಯಾದಂತೆ ನಾವು
ನಗು ಜೊತೆಗಿದ್ದರೆ
ಜೊತೆಗೆ ಜಗವು.

ಬೆತ್ತಲೆಯಾದರೆ ಪ್ಲಾಸ್ಟಿಕ್ ನಗು
ಕ್ಷಣದಲ್ಲಿ ಮಾಯ ನಿನ್ನ ನಗು
ನಗು, ಮನಸ್ಸುಬಿಚ್ಚಿ ನಗು
ನಿರ್ಮಲ ನಗು.

- ಜಬೀವುಲ್ಲಾ ಖಾನ

1 comments:

Anonymous said...

ಹೌದು! ನಗುವುದು ನಿಜಕ್ಕೂ ಕಷ್ಟ ಇಲ್ಲವಾದರೆ ಮನುಷ್ಯ ಅದಕ್ಕಾಗಿ ಇಷ್ಟೋಂದು ಖರ್ಚು ಮಾಡುತ್ತಿದ್ದನೇ???
Deepak

Post a Comment