ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಕಳೆದ ಐದು ದಿನಗಳ ಹಿಂದೆ ಧಿಡೀರ್ ನಾಪತ್ತೆಗೊಂಡ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್ ಪಥನವಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ದೋರ್ಜಿ ಖಂಡು ಅವರ ಮೃತದೇಹ ಹಾಗೂ ಅವರೊಂದಿಗಿದ್ದ ಇತರರ ಮೃತದೇಹ ಭೂತನ್ ಗಡಿ ಪ್ರದೇಶದ ಲುಗುತಾಂಗ್ ಎಂಬಲ್ಲಿ ಬುಧವಾರ ಪತ್ತೆಯಾಗಿದೆ. ಇದರೊಂದಿಗೆ ಅನೇಕ ಸಂಶಯಗಳು ಹುಟ್ಟಿಕೊಂಡಂತಾಗಿದೆ. ಆಂದ್ರ ಸಿ.ಎಂ.ಆಗಿದ್ದ ವೈ ಎಸ್.ಆರ್ ರೆಡ್ಡಿ ಅವರ ರೀತಿಯಲ್ಲಿಯೇ ದೋರ್ಜಿ ಖಂಡು ಅವರ ಸಾವು ಸಂಭವಿಸಿದೆ.ಸಿ.ಎಂ.ಮೃತದೇಹ ಹಾಗೂ ಇತರ ನಾಲ್ಕು ಮೃತದೇಹಗಳು ಕೊಳೆತುಹೋಗಿವೆ. ಹೆಲಿಕಾಪ್ಟರ್ ಶನಿವಾರ ಬೆಳಗ್ಗೆ ಟೇಕ್ ಆಫ್ ಆದ 20ನಿಮಿಷಗಳೊಳಗಾಗಿ ಸಂಪರ್ಕ ಕಡಿದುಕೊಂಡಿತ್ತು. ಹೆಲಿಕಾಪ್ಟರ್ ನಲ್ಲಿ ಮುಖ್ಯಮಂತ್ರಿಗಳ ಜೊತೆಗೆ ತವಾಂಗ್ ಕ್ಷೇತ್ರದ ಶಾಸಕರ ಸಹೋದರಿ ಯೆಶಿ ಲಾಮು, ಖಂಡು ಅವರ ಭದ್ರತಾ ಅಧಿಕಾರಿ ಯೆಶಿ ಛೊಡ್ಡಕ್ ಮತ್ತು ಇಬ್ಬರು ಪೈಲಟ್‌ಗಳಾದ ಕ್ಯಾಪ್ಟನ್ ಜೆ.ಎಸ್.ಬಬ್ಬರ್ ಮತ್ತು ಕೆ.ಎಸ್.ಮಲಿಕ್ ಇದ್ದರು.

0 comments:

Post a Comment