ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಸ್ಪೆಷಲ್ ರಿಪೋರ್ಟ್....
ನಿಗೂಢ ಶಕ್ತಿಕೇಂದ್ರ...ಅದೊಂದು ರೋಚಕ ಅನುಭವ...ಅಲ್ಲಿ ಕೇಳಿದ್ದೆಲ್ಲವೂ ಸಿದ್ಧಿಸುತ್ತದೆ.ಅನೇಕಾನೇಕ ಘಟನೆಗಳೇ ಅವಕ್ಕೆ ಸಾಕ್ಷಿಯಾಗಿವೆ...ಇಂತಹ ಸಾಕ್ಷಿಗಳು ಕಣ್ಣೆದುರೇ ಗೋಚರಿಸುತ್ತವೆ...ಅದೇ ಈ ಬಾರಿಯ ಈ ಕನಸು ಸ್ಪೆಷಲ್ ರಿಪೋರ್ಟ್...ನಿರೀಕ್ಷಿಸಿರಿ...0 comments:

Post a Comment