ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಮುಂದಿನ ವರ್ಷ ಜೇಸುದಾಸ್ ಗೆ ಧರ್ಮಶ್ರೀ ಪ್ರಶಸ್ತಿ

ಪುತ್ತೂರು: ಈಶ್ವರಮಂಗಲದ ಧರ್ಮಶ್ರೀ ಪ್ರತಿಷ್ಠಾನದ ವತಿಯಿಂದ ಪ್ರತೀವರ್ಷ ಕೊಡಮಾಡುವ ಧರ್ಮಶ್ರೀ ಪ್ರಶಸ್ತಿಯನ್ನು ಮುಂದಿನ ವರ್ಷ ಖ್ಯಾತ ಗಾಯಕ ಜೇಸುದಾಸ್ ಅವರಿಗೆ ಪ್ರದಾನ ಮಾಡಲಾಗುತ್ತದೆ ಎಂದು ಪ್ರತಿಷ್ಠಾನವು ಘೋಷಿಸಿದೆ.ಈ ಬಾರಿ ಅಶೋಕ್ ಸಿಂಘಾಲ್ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗಿತ್ತು.

0 comments:

Post a Comment