ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ವರ್ಷ ಕ್ರಿಯೇಷನ್ಸ್ ನಿರ್ಮಾಣದ "ನಿಗೂಢ" ಫೋಟೋ ಕಾಮಿಕ್ಸ್ ಧಾರಾವಾಹಿ ಮುಂದಿನ ತಿಂಗಳಿನಿಂದ ಭಾಮಿನಿ ಮಾಸಿಕದಲ್ಲಿ ಪ್ರಕಟಗೊಳ್ಳಲಿದೆ.ಈ ಧಾರಾವಾಹಿಯ ಚಿತ್ರ - ಕಥೆ, ನಿರ್ಮಾಣ, ನಿರ್ದೇಶನವನ್ನು ಪತ್ರಕರ್ತ ಹರೀಶ್ ಕೆ.ಆದೂರು ನಿರ್ವಹಿಸಲಿದ್ದಾರೆ. "ವರ್ಷ ಕ್ರಿಯೇಷನ್ಸ್" ಲಾಂಛನದಡಿ ಈ ಧಾರಾವಾಹಿ ನಿರ್ಮಾಣಗೊಳ್ಳುತ್ತಿದೆ." ಸಸ್ಪೆನ್ಸ್" ಕಾದಂಬರಿಯಲ್ಲಿ ಮೂಡಿಬರುವ ಕಥಾನಕದ ಒಂದು ಭಾಗವನ್ನು ಆಯ್ದು ಈ ಧಾರಾವಾಹಿ ನಿರ್ಮಿಸಲಾಗುತ್ತಿದೆ.ನೈಜ ಘಟನೆಯನ್ನಾಧರಿಸಿದ ಕಥಾವಸ್ತು ಇದಾಗಿದೆ. ಹೊಸಮುಖಗಳಿಗೆ ಆದ್ಯತೆ ನೀಡುವ ಮೂಲಕ ಹೊಸ ಪರಂಪರೆಗೆ ವರ್ಷ ಕ್ರಿಯೇಷನ್ಸ್ ನಾಂದಿ ಹಾಡುತ್ತಿದೆ.

0 comments:

Post a Comment