ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:48 PM

ಮುರಳಿಯ ನಾದವ...

Posted by ekanasu

ಸಾಹಿತ್ಯ

ನುಡಿಸು ಕೊಳಲನು ಮುರಳಿ
ನವ ವಸಂತ ನಗುತ ಬರಲಿ
ನವ ಯುಗಾದಿಯ ಹರ್ಷ
ಮುಗಿಯುವುದೇ ತಡೆ ಸುರಿಯಿತು ವರ್ಷಬರಡು ಭೂಮಿಗೆ ತಂಪೆರೆಯಿತು ವರ್ಷಧಾರೆ
ಮರುಕಳಿಸಲಿ ಹೊಸವರುಷ ಪ್ರತಿ ನಿಮಿಷ
ನುಡಿಸು ಕೊಳಲನು ಮುರಳಿ
ಹರುಷದ ಹೊನಲು ಚಿಮ್ಮಲಿ

ಹಳೆಯ ನೋವುಗಳೆಲ್ಲ ಮರಳದಿರಲಿ
ಸವಿನೆನಪುಗಳೆಲ್ಲಾ ಮತ್ತೆ ಬರಲಿ
ನುಡಿಸು ಕೊಳಲನು ಮುರಳಿ
ನವ ವಸಂತ ನಗುತ ಬರಲಿ...

- ಸೌಮ್ಯ, ಸಾಗರ.

1 comments:

Anonymous said...

ವಸಂತದ ಕವನ
ಮುರಳಿಯ ನಾದನ
ಚೈತ್ರದ ಆಗಮನ
ಪ್ರತಿ ವರ್ಷವು ನೂತನ
ಹೀಗೆ ಸಾಗಲಿ ನಮ್ಮ ಪಯಣ....
Deepak

Post a Comment