ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:58 PM

ಅಮ್ಮ...

Posted by ekanasu

ಸಾಹಿತ್ಯ
"ಎದ್ದ ಕ್ಷಣವೇ ಕಣ್ಗೆ ಕಾಣೋ ದಿವ್ಯ ದೇವತೆ,
ಬಿದ್ದ ಕ್ಷಣವೇ ಎತ್ತಿ ನಿಲಿಸೋ ಶಾಂತ ಮೂರುತಿ,
ಹಸಿದ ಕ್ಷಣವೇ ಅನ್ನವಾಗೋ ಅಮರ ದೇವತೆ,
ನೊಂದ ಕ್ಷಣವೇ ನಲಿವನೀವ ನಮ್ಯ ಮೂರುತಿ,
ಹೃದಯ, ಮನಸು, ಅತ್ಮವೆಲ್ಲ ಅಮ್ಮ ನಿನ್ನ ಭವನ,
ಮಮತೆ, ಹೆಮ್ಮೆ, ಹರುಷದಿಂದ ಅಮ್ಮ ನಿನಗೆ ನಮನ."

ಸಾವಿತ್ರಿ.ವಿ.ಹಟ್ಟಿ

0 comments:

Post a Comment