ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಹೊಸ ಹೊಸ ಪ್ರತಿಭೆಗಳಿಗೆ ವೇದಿಕೆಯಾಗಿರುವ ಈ ಕನಸು ಹೋಸ ಪ್ರತಿಭೆಗಳಿಗೆ ಮುಖ್ಯವಾಹಿನಿಯಾಗಿದೆ. ಇದರೊಂದಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತಿದೆ. ಈ ಕನಸಿನಲ್ಲಿ ಪ್ರಕಟವಾಗುವ ನುಡಿಚಿತ್ರಗಳು ಅದ್ಬುತವಾದವು, ಆ ಕವನಗಳು ಮನಸಿಗೆ ಹತ್ತಿರವಾದವು, ಇಲ್ಲಿನ ವಿಚಾರಗಳು ಉಪಯುಕ್ತವಾದ್ದು, ಇದರ ಸಂಪಾದಕೀಯವು ಬೆಲೆಯುಳ್ಳದು, ಇಲ್ಲಿನ ಸುದ್ದಿಗಳು ಮಹತ್ವವಾದದ್ದು. ಆಟಗಳ ಬಗ್ಗೆ ನೀಡುವ ಮಾಹಿತಿ, ಕಾರಿಡಾರ್ ನಲ್ಲಿ ಇರುವ ಲೇಖನಗಳು, ಸಿನಿಮಾ ವಿವರಣೆಗಳು, ಇವೆಲ್ಲ ವಿದ್ಯಾರ್ಥಿಗಳಿಗಂತ್ತು ಅಚ್ಚು ಮೆಚ್ಚು.


ಯುವ ಜನತೆಯನ್ನು ತನ್ನತ ಸೆಳೆಯಲು ಇರಬೇಕಾದ ಎಲ್ಲಾ ಅಂಶವನ್ನು ತನ್ನ ಓಡಲಲ್ಲಿ ಇರಿಸಿ, ದಿನದಿನವು ಹೊಸತನ್ನು ನೀಡುತ್ತಾ ಬಂದಿರುವುದರೊಂದಿಗೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಒಂದು ಕೊಂಡಿಯಾಗಿ ಮೂಡಿಬರುತ್ತಿದೆ. ಈ ಕನಸು.ಕಾಂ ಗೆ ಶುಭ ಹಾರೈಕೆಗಳು.

- ಶ್ರೀನಿಧಿ.ಎಸ್.ತಿರುಮಕೂಡಲು
ಪ್ರಥಮ ಸೆಮಿಸ್ಟರ್,ಸಂವಹನ ಮತ್ತು ಪತ್ರಿಕೋದ್ಯಮ
ಮಾನಸಗಂಗೋತ್ರಿ, ಮೈಸೂರು

0 comments:

Post a Comment