ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಬೆಂಗಳೂರು: ಬೆಂಗಳೂರಿನ ಪ್ರಖ್ಯಾತ ಫೋಟೊಗ್ರಫಿ ಸಂಸ್ಥೆಯಾದ " ಕರ್ನಾಟಕ ಫೋಟೊಗ್ರಫಿ ಆಶೋಷಿಯೇಷನ್ [ರಿ] ಎರಡನೇ ರಾಷ್ಟ್ರಮಟ್ಟ ಮತ್ತು ಮೂರನೇ ರಾಜ್ಯಮಟ್ಟದ ಫೋಟೊಗ್ರಫಿ ಸ್ಪರ್ಧೆಯನ್ನು ಏರ್ಪಡಿಸಿದೆ. ಮೇ 28.ಪ್ರವೇಶಕ್ಕೆ ಅಂತಿಮ ದಿನ. ವಿವರಗಳು ಹಾಗೂ ಪ್ರವೇಶ ಪತ್ರಗಳಿಗೆ ‘kpabangalore.com’ ಲಾಗ್ ಇನ್ ಮಾಡಬಹುದು. ಹೆಚ್ಚಿನ ವಿವರಗಳಿಗೆ ಶಶಿಧರ್ ಬಿ.ಎಸ್.ಕೆ.ಪಿ.ಎ. ಅಧ್ಯಕ್ಷರು ಇವರನ್ನು ಸಂಪರ್ಕಿಸಬಹುದಾಗಿದೆ.

0 comments:

Post a Comment