ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ಇದು ಹೊಸ ಅಂಕಣ..."ನನ್ನ ಮೇಲ್ ಗೆ ಬಂದಿದ್ದು"... ದಿನಂಪ್ರತಿ ನೂರಾರು ಈ ಮೇಲ್ ಗಳು ನಮ್ಮ ಕಚೇರಿ ಮೇಲ್ ಬಾಕ್ಸ್ ಗೆ ಬರುತ್ತಿರುತ್ತವೆ.ಕೆಲವೊಂದು ಸೀರಿಯಸ್ ಇಶ್ಯೂಗಳನ್ನು ಹೊತ್ತ ಮೇಲ್ ಗಳಾದರೆ ಇನ್ನುಕೆಲವು ಅತ್ಯಾಕರ್ಷಕ ಮೇಲ್ ಗಳು.ಕೆಲವೊಂದು ಸಿಲ್ಲಿ ಎಂದೆನಿಸಿದರೂ ಅದರೊಳಗೊಂದಷ್ಟು ಚಿಂತೆ-ಚಿಂತನೆಗೆ ಈಡುಮಾಡುವ ವಸ್ತು ವಿಚಾರಗಳಿರುತ್ತವೆ. ಅಂತಹ ಮೇಲ್ ಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದೇ ಈ ಅಂಕಣದ ಉದ್ದೇಶ...ನಿಮಗೆ ಇಂತಹ ಮೇಲ್ ಬಂದಲ್ಲಿ ನಮಗೆ ಫಾರ್ವರ್ಡ್ ಮಾಡಿ .ಪ್ರಕಟಿಸುತ್ತೇವೆ...
- ಸಂ.


ಈಗ ಪೆನ್ ಡ್ರೈವ್ ಇಲ್ಲದವರಿಲ್ಲ...ಪೆನ್ ಗಳು ವೈವಿಧ್ಯಪೂರ್ಣ ವಿನ್ಯಾಸಗಳಲ್ಲಿ ಮಾರುಕಟ್ಟೆಯಲ್ಲಿ ಲಭಿಸುತ್ತದೆ.ಅದರಂತೆಯೇ ಕಂಪ್ಯೂಟರ್ ಗೆ ಬಳಸುವ ಪೆನ್ ಡ್ರೈವ್ ಕೂಡಾ ತನ್ನ ವಿನ್ಯಾಸಗಳಲ್ಲಿ ಅತ್ಯಂತ ವೈಶಿಷ್ಟ್ಯಪೂರ್ಣವಾಗಿ ರೂಪುಗೊಂಡು ಲಭ್ಯವಾಗತೊಡಗಿದೆ. ಅಂತಹ ಫ್ಯಾನ್ಸಿ ಪೆನ್ ಡ್ರೈವ್ ಗಳತ್ತ ಒಂದು ನೋಟ.
1ಜಿ.ಬಿಯಿಂದ ತೊಡಗಿ 34ಜಿ.ಬಿ ಹಾಗೂ ಅದಕ್ಕಿಂತಲೂ ಅಧಿಕ ಸಂಗ್ರಹ ಸಾಧ್ಯತೆಗಳುಳ್ಳ ಪೆನ್ ಡ್ರೈವ್ ಮಾರುಕಟ್ಟೆಗಳಲ್ಲಿ ಇಂದು ಲಭ್ಯವಿದೆ. ಬ್ರಾಂಡೆಡ್ ಕಂಪೆನಿಗಳ ಪೆನ್ ಡ್ರೈವ್ ಕೂಡಾ ಅಗ್ಗದ ಬೆಲೆಯಲ್ಲಿ ಲಭ್ಯವಿದೆ.

0 comments:

Post a Comment