ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಬೆಂಗಳೂರು: ಗುಜರಾತ್ ನಲ್ಲಿ ಮುಂಜಾನೆ ನಡೆದ ಭೀಕರ ಅಪಘಾತದಲ್ಲಿ 17ಜನ ಸ್ಥಳದಲ್ಲೇ ಸಾವನ್ನಪ್ಪಿದ್ದು 8 ಜನ ಗಂಭೀರ ಗಾಯಗೊಂಡಿದ್ದಾರೆ. ಟ್ರಕ್ ಒಂದು ನಡೆಸಿದ ಅವಾಂತರ ಈ ಘಟನೆಗೆ ಕಾರಣವಾಗಿದೆ. ಫೂಟ್ ಪಾತ್ ನಲ್ಲಿ ಮಲಗಿದ್ದವರ ಮೇಲೆ ಟ್ರಕ್ ಹರಿದು ಈ ಅವಘಡ ಸಂಭವಿಸಿದೆ. ಪೀರ್ ಬಾನ ದರ್ಗಾಕ್ಕೆ ತೆರಳಲಿದ್ದವರ ಮೇಲೆ ಹರಿದ ಟ್ರಕ್ ಇಷ್ಟೂ ಮಂದಿಯನ್ನು ಬಲಿತೆಗೆದುಕೊಂಡಿತು. ಎಂ.ಪಿ.09 -ಎಚ್.ಜಿ.4606 ಟ್ರಕ್ ನ ಚಾಲಕನ ಅಜಾಗರೋಕತೆಯ ಚಾಲನೆಯಿಂದಾಗಿ ರಸ್ತೆಬದಿ ಮಲಗಿದ್ದ ಮುಗ್ಧರು ಬಲಿಯಾಗುವಂತಾಯಿತು.

0 comments:

Post a Comment