ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಬೆಂಗಳೂರು: ವಿವಾದಾತ್ಮಕ ಕಲಾವಿದ, ಭಾರತೀಯ ದೇವತೆಗಳನ್ನು ಅಮಾನವೀಯವಾಗಿ ಚಿತ್ರಿಸಿ ಭಾರತೀಯರ ಭಾವನೆಗಳಿಗೆ ತೀವ್ರ ಧಕ್ಕೆ ತಂದಿದ್ದ ವಿವಾದಾತ್ಮಕ ಕಲಾವಿದ, ಎಂ.ಎಫ್ ಹುಸೇನ್ ವಿಧಿವಶರಾಗಿದ್ದಾರೆ. ಹುಸೇನ್ ಗೆ 95ವರುಷ ವಯಸ್ಸಾಗಿತ್ತು. ಶ್ವಾಸಕೋಶದ ತೊಂದರೆಯಿಂದ ಹುಸೇನ್ ಬಳಲುತ್ತಿದ್ದರು. ಗಜಗಾಮಿನಿ , ಮೀನಾಕ್ಷಿ ಚಿತ್ರಗಳನ್ನೂ ಇವರು ನಿರ್ದೇಶಿಸಿದ್ದರು. ಹುಸೇನ್ ಕತಾರ್ ದೇಶದ ಪೌರತ್ವ ಪಡೆದಿದ್ದರು. ಪದ್ಮವಿಭೂಷಣ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಪಡಕೊಂಡಿದ್ದರು. ಇದೀಗ ಅವರು ತಮ್ಮ ಅಂತಿಮಯಾತ್ರೆ ನಡೆಸಿದ್ದಾರೆ.ಎಂ.ಎಫ್ ಹುಸೇನ್ ಕಲಾಕೃತಿಗಳ ಬಗ್ಗೆ ಅಭೂತಪೂರ್ವ , ಅದ್ಭುತ ಎಂಬ ಮಾತುಗಳು ಕೇಳಿಬರುತ್ತಿದ್ದರೂ ವಿಕೃತ ಕಲಾಕೃತಿಗಳೆಂಬ ಠೀಕೆಗಳು ಅವರನ್ನು ಬೆಂಬತ್ತಿದ್ದು ಮಾತ್ರ ಸತ್ಯ.

2 comments:

Anonymous said...

anthaha vyakti iddaru onde . sattaru onde

Anonymous said...

May his soul rest in peace .

Post a Comment