ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಸ್ಪೆಷಲ್
- ಕನ್ನಡ ರಿಯಾಲಿಟಿ ಶೋಗಳು ಇಲ್ಲಿನ ಮಣ್ಣಿನ ಸಂಸ್ಕೃತಿಗೆ ಶೋಭೆ ತರುವಂತಹದ್ದಲ್ಲ. ಇದು ವಿಕೃತಿಯ ಪ್ರತಿರೂಪ ಅಷ್ಟೆ
- ಹರ್ಷಿತಾ , ಗೃಹಿಣಿ ಗುತ್ತಿಗಾರು

- ರಿಯಾಲಿಟಿ ಶೋಗಳು ಮಕ್ಕಳಿಗೆ ಒಂದೊಳ್ಳೆ ವೇದಿಕೆ ಕಲ್ಪಸಿ ಕೊಡುತ್ತವೆ. ಹೀಗಿರುವಾಗ ಇದರಲ್ಲಿ ತಪ್ಪೇನಿದೆ.
- ಕೃಷ್ಣಪ್ರಸೀತ್ , ಕಾಲೇಜು ವಿದ್ಯಾರ್ಥಿ ,ಸುಳ್ಯ- ರಿಯಾಲಿಟಿ ಶೋಗಳ ಹೆಸರಿನಲ್ಲಿ ಸಂಸ್ಕೃತಿಯನ್ನು ಕೆಡಿಸುವುದು , ಅಶ್ಲೀಲವಾಗಿ ಮಾತನಾಡುವುದು ಸರಿಯಲ್ಲ. ಇಂತಹ ಶೋಗಳು ಅನಗತ್ಯ
- ಗಂಗಾಧರ ಭಟ್ - ಪುಚ್ಚಪ್ಪಾಡಿ , ಕೃಷಿಕ

0 comments:

Post a Comment