ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಸ್ಪೆಷಲ್
ರಿಯಾಲಿಟಿ ಶೋಗಳ ಮೂಲ ಉದ್ಧೇಶ ಪ್ರತಿಭೆಗಳ ಗುರುತಿಸುವಿಕೆ.ಆದರೆ ಈಗ ಅದರ ಉದ್ದೇಶ ಬದಲಾದಂತಿದೆ. ಪ್ರತಿಭೆಗಳನ್ನು ಕಮರಿಸುವ ವ್ಯವಸ್ಥಿತ ಕಾರ್ಯ ಇಂತಹ ರಿಯಾಲಿಟಿ ಶೋಗಳಲ್ಲಿ ನಡೆಯುತ್ತಿವೆ. ತಂಡದಿಂದ ಹೊರಕ್ಕೆ ಕಳುಹಿಸುವ ಸಂದರ್ಭದಲ್ಲಿ ವಿಜೃಂಭಣೆ, ವೈಭವೀಕರಣ, ವಿಪರೀತದ ಅಂಶಗಳು ಇಂದು ಪ್ರಸಾರವಾಗುತ್ತಿವೆ. ಅಸಹ್ಯ ಹುಟ್ಟಿಸುವ ರೀತಿಯ ವರ್ತನೆಗಳನ್ನು ವಿಜೃಂಭಿಸುವ ಕಾರ್ಯ ಇಂತಹ ರಿಯಾಲಿಟಿ ಶೋಗಳಲ್ಲಿ ನಡೆಯುತ್ತಿದೆ. ಹೆತ್ತವರು ಮಕ್ಕಳ ಪ್ರತಿಭೆಗಳನ್ನು ಮಾರುವ ಕಾರ್ಯಕ್ರಮ ಈ ರಿಯಾಲಿಟಿ ಶೋ ಎಂದರೆ ತಪ್ಪಾಗಲಾರದು.

- ಡಾ.ನಾ.ದಾ.ಶೆಟ್ಟಿ

0 comments:

Post a Comment