ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಶಿಕಾರಿಪುರಕ್ಕೆ ಮಂಗಳವಾರ ಮದ್ಯಾಹ್ನ ಹೆಲಿಕ್ಯಾಪ್ಟರ್ನಲ್ಲಿ ಆಗಮಿಸಿದ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ನೇರವಾಗಿ ಶ್ರೀ ಹುಚ್ಚೂರಾಯಸ್ವಾಮಿ ಕೆರೆಯ ಅಂತಿಮ ಹಂತದ ಕಾಮಗಾರಿ ವೀಕ್ಷಿಸಿದರು.


ನಂತರದಲ್ಲಿ ಸಮೀಪದಲ್ಲಿನ ಉದ್ಯಾನವನಕ್ಕೆ ಬೇಟಿ ನೀಡಿದರು.ಕೆರೆಯ ಸುತ್ತಮುತ್ತ ಹಸಿರು ವಾತಾವರಣ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿ ಕೆರೆಯಲ್ಲಿ ಸರಕಾರದ ವತಿಯಿಂದ ದೋಣಿ ಮೂಲಕ ವಿಹಾರಕ್ಕೆ ಸೂಕ್ತ ಕ್ರಮ ಹಾಗೂ ಉದ್ಯಾನವನಕ್ಕೆ ಪ್ರವೇಶ ಶುಲ್ಕ ವಿಧಿಸುವಂತೆ ತಿಳಿಸಿದರು.ಉದ್ಯಾನವನದ ಸೌಂದರ್ಯಕ್ಕೆ ಧಕ್ಕೆ ತರುವ ವ್ಯಕ್ತಿಗಳ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸುವಂತೆ ತಿಳಿಸಿ ಸಮೀಪದ ಯಾತ್ರಿ ನಿವಾಸ ಹೋಟೆಲ್ ಅನ್ನು ಪ್ರವಾಸೋದ್ಯಮ ಇಲಾಖೆಯ ಸುಪರ್ದಿಗೆ ವಹಿಸುವಂತೆ ತಿಳಿಸಿದರು.

ರಾಘವೇಂದ್ರ ಎಚ್.ಆರ್

0 comments:

Post a Comment