ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಅದು ಕರಾಳ ಮಧ್ಯರಾತ್ರಿ.ಬಾಬಾ ರಾಮ್ ದೇವ್ ಹೇಳುವಂತೆ ನಿಜಕ್ಕೂ ಕೇಂದ್ರ ಅಮಾನುಷ ಕಾರ್ಯ. ಬೆನ್ನಿಗೆ ಚೂರಿ ಹಾಕುವ ತಂತ್ರ ...ಭ್ರಷ್ಟಾಚಾರದ ವಿರುದ್ಧ ರಣಕಹಳೆ ಮೊಳಗಿದ ಬಾಬಾ ಅವರನ್ನು ಅತ್ಯಂತ ಹೇಯವಾಗಿ ನಡೆಸಿಕೊಂಡ ದಿನ...ಆ ಕ್ಷಣಗಳು ಹೀಗಿದ್ದವು...ಇದು ಈ ಕನಸು ಎಸ್ಕ್ಲೂಸಿವ್ ...
3 comments:

Nanda Kishor B said...

:(
ನಿಜಕ್ಕೂ ಇದು ಬಹಳ ಬೇಸರದ ಸಂಗತಿ...
ಹಾಗೊಂದು ವೇಳೆ ಮೈದಾನದ licence ಮಾಡೆದುಕೊಳ್ಳಲು ಕೊಟ್ಟ ಕಾರಣಾ ತಪ್ಪೇ ಆಗಿದ್ದಲ್ಲಿ, ಮೈದಾನಕ್ಕೆ ರಾತ್ರಿ ಹೊತ್ತು ಪೋಲೀಸರು ಕಳ್ಳರಂತೆ ಲಗ್ಗೆ ಹಾಕಬೇಕಾಗಿರಲಿಲ್ಲ...
ಮಲಗಿದ್ದ ಹೆಣ್ಣುಮಕ್ಕಳ-ವ್ರುಧ್ಧರಮೇಲಾದ ದೌರ್ಜನ್ಯ ನಿಜಕ್ಕೂ ಅಮಾನವೀಯ ಘಟನೆ...

ಕೇಂದ್ರದ ಈ ಗೂಂಡಾಗಿರಿಯ ವಿರುಧ್ಧ ನನ್ನ ಮತವಿದೆ..
ಈ ಕ್ರಮಕ್ಕೆ ನನ್ನ ವಿರೋಧವಿದೆ...

ಕೃಷ್ಣಪ್ರಕಾಶ ಬೊಳುಂಬು/കൃഷ്ണപ്രകാശ് ബൊളുമ്പു said...
This comment has been removed by the author.
Anonymous said...

Krishnaprakash ravare . hagadare BJP sarakara karnataka dali madidenu???

Dr.Radakrishna

Post a Comment