ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಸ್ಪೆಷಲ್

ರಿಯಾಲಿಟಿ ಶೋಗಳು ಪ್ರತಿಭಾ ಶೋಧಕ್ಕೆ ವೇದಿಕೆಯಾಗಲಿ. ರಿಯಾಲಿಟಿ ಶೋಗಳನ್ನು ವಾಹಿನಿಗಳು ದುರುಪಯೋಗ ಪಡಿಸುತ್ತಿರುವುದು ಹೆಚ್ಚಾಗಿದೆ. ಅವರವರ ವಾಹಿನಿಗಳ ಅಗ್ಗದ ಪ್ರಚಾರದ ಸಾಧನಗಳಾಗಿ ಇಂದು ರಿಯಾಲಿಟಿ ಶೋಗಳು ಮೂಡಿಬರುತ್ತಿವೆ. ಟಿ.ಆರ್.ಪಿ ಗಾಗಿ ರಿಯಾಲಿಟಿ ಶೋಗಳ ನಿಜ ಉದ್ಧೇಶಗಳು ಮರೆಯಾಗದಿರಲಿ. ಮಕ್ಕಳ ಮುಗ್ಧತೆ ರಿಯಾಲಿಟಿ ಶೋಗಳ ಹೆಸರಿನಲ್ಲಿ ದುರ್ಬಳಕೆಯಾಗುತ್ತಿದೆ.
- ಡಾ.ಧನಂಜಯ ಕುಂಬ್ಳೆ.

0 comments:

Post a Comment