ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಮಳೆಗಾಲ ಬಂತೆಂದರೆ...ತಲೆಬಿಸಿ.ರಸ್ತೆ ಬದಿ, ಮನೆ, ಅಂಗಡಿ, ಪೇಟೆಗಳಲ್ಲಿ ಕಂಡುಬರುವ ವಾಹನಗಳ ನಿರುಪಯೋಗಿ ಚಕ್ರಗಳು...ಅವುಗಳಲ್ಲಿ ತುಂಬಿರುವ ನೀರು...ಅದರಲ್ಲಿ ಸೊಳ್ಳೆ ಮೊಟ್ಟೆಯಿಟ್ಟು ಸೊಳ್ಳೆ ಸಂತಾನೋತ್ಪತ್ತಿ ತಾಣ...ಆದರೆ ಆ ನಿರುಪಯೋಗಿ ಟೈರುಗಳನ್ನೇ ಬಳಸಿ "ಕಸದಲ್ಲಿ ರಸ" ಎಂಬಂತೆ ಮಾಡ್ಬಹುದು..ಅದಕ್ಕೊಳ್ಳೆ ನಿದರ್ಶನ ಇಲ್ಲಿದೆ...ನೀವೂ ಮಾಡಿನೋಡಿ...


1 comments:

Anonymous said...

adbhuta

Post a Comment