ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:07 PM

ಭೇಷ್...ಸಂಪಾದಕೀಯ...

Posted by ekanasu

ಈ ಕನಸು ಸ್ಪೆಷಲ್
ಸಂಪಾದಕೀಯ ಬ್ಲಾಗ್ ಇತ್ತೀಚೆಗೆ ರಿಯಾಲಿಟಿ ಶೋ ಕುರಿತ ಲೇಖನವೊಂದನ್ನು ಪ್ರಕಟಿಸಿದೆ. ನಿಜಕ್ಕೂ ಉತ್ತಮ ಕಾರ್ಯವನ್ನು ಈ ಬ್ಲಾಗ್ ಮಾಡಿದೆ. ನೀವೂ ಓದಿ...ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಆಸೆಯಿಂದ ಬಂದೆ. ನಿರ್ದೇಶಕ ರಾಘವೇಂದ್ರ, ನಿರೂಪಕ ಅಕುಲ್ ಹಾಗು ತಂಡ ನನಗೆ ಮಾನಸಿಕ, ದೈಹಿಕ ಹಿಂಸೆ ನೀಡಿದ್ದಾರೆ. ಮರ್ಯಾದಸ್ಥ ಮನೆತನದ ಹೆಣ್ಣುಮಕ್ಕಳು ಯಾರೂ ಈ ರಿಯಾಲಿಟಿ ಶೋನಲ್ಲಿ ಭಾಗವಹಿಸಬಾರದು. ಎಲ್ಲ ಟಾಸ್ಕ್‌ಗಳಲ್ಲೂ ಗೆದ್ದಿದ್ದ ನನ್ನನ್ನು ಅನ್ಯಾಯದಿಂದ ಎಲಿಮಿನೇಟ್ ಮಾಡಲಾಯಿತು.


ತಂಡದೊಂದಿಗೆ ಸಹಕರಿಸದೇ ಹೋಗಿದ್ದಕ್ಕೆ ಇದು ಶಿಕ್ಷೆ...ಇತ್ಯಾದಿಯಾಗಿ ಮಾತನಾಡುತ್ತಿರುವಾಕೆ ಕಾರ್ಯಕ್ರಮದಿಂದ ಎಲಿಮಿನೇಟ್ ಆಗಿರುವ ಅಕ್ಷತಾ. ಈಗಾಗಲೇ ಈಕೆ ಪತ್ರಿಕಾಗೋಷ್ಠಿ ನಡೆಸಿ ಆರೋಪಗಳ ಮೇಲೇ ಆರೋಪ ಮಾಡಿದ್ದಾಳೆ. ಈಕೆಯ ಹಾಗೆಯೇ ಎಲಿಮಿನೇಟ್ ಆದ ಪೂರ್ಣಿಮ ಎಂಬ ಯುವತಿಗೂ ಸಹ ಇದೇ ರೀತಿ ಅನ್ಯಾಯ ಮಾಡಲಾಗಿದೆಯಂತೆ.
ಮುಂದಿನ ಓದಿಗೆ ಸಂಪಾದಕೀಯ ಬ್ಲಾಗ್ ಓಪನ್ ಮಾಡಿ...http://sampadakeeya.blogspot.com/2011/04/blog-post_30.html

0 comments:

Post a Comment