ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಯಾರ್ ಏನೇಹೇಳ್ಲಿ...ನನ್ ಉಗುರು ನಂಗಿಷ್ಟ...ನನ್ ನೈಲೇ ಡಿಫರೆಂಟು ಎಂದು ಹೇಳ್ಕೊಳ್ಳೋ ಬೆಡಗಿಯರ ಸಂಖ್ಯೆ ಇಂದು ಸಖತ್ ಹೆಚ್ಚಿದೆ... ಉದ್ಯಾನ ನಗರಿ ಬೆಂಗಳೂರಿನಲ್ಲಿರುವ ಬಳುಕುವ ಸುಂದರಿಯರು ಅಯ್ಯಯ್ಯೋ ಅದೇನ್ ಉಗುರುಗಳತ್ತ ಗಮನ ಹರಿಸುತ್ತಾರಪ್ಪಾ... ಈ ಮಾಯಾ ನಗರಿಯಲ್ಲಿರುವ ದೊಡ್ಡ ದೊಡ್ಡ ಮೋಲ್ ಗಳ ಮುಂದೆ ಒಂದಷ್ಟು ಹೊತ್ತು ನಿಂತರಂತೂ ಏನೇನ್ ಡಿಸೈನ್ ಗಳ ಉಗುರುಗಳನ್ನು ಹೊತ್ತ ಟೀನೇಜ್ ಹುಡುಗಿಯರು ಕಾಣಸಿಗುತ್ತಾರೆ...ಈಗಿನ ಹೊಸ ಟ್ರೆಂಡ್ ಅಂದರೆ ಉಗುರುಗಳ ಮೇಲೆಲ್ಲಾ ಕಸೂತಿ ಬಿಡಿಸಿ ಟಿಕ್ಲಿ ಇರಿಸಿಕೊಂಡು ಉಗುರಿಗೆ ಮಿರ ಮಿರ ಮಿರುಗುವ ನವ ಚೈತನ್ಯ ತುಂಬುವ ಹೊಸ ಟೆಕ್ನಿಕ್ ಬಂದಿದೆ. ದಿನಕ್ಕೊಂದು ರೀತಿಯಲ್ಲಿ ಉಗುರುಗಳನ್ನು ಶೃಂಗರಿಸಿಕೊಂಡು ಮೆತ್ತಗೆ ಹೆಜ್ಜೆ ಹಾಕುವ ಲಲನೆಯರನ್ನು ನೋಡುವುದೇ ಒಂದು ಚೆಂದ...

ಹೀಗೆ ಡಿಫರೆಂಟ್ ಗೆಟಪ್ ನಲ್ಲಿರೋ ಮಾಡರ್ನ್ ಹುಡುಗಿಯರ ಉಗುರುಗಳತ್ತ ಒಂದು ನೋಟ ಹರಿಸೋಣ...


0 comments:

Post a Comment