ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:13 AM

ಹಲೋ ಡಾಕ್ಟರ್...

Posted by ekanasu

ವೈವಿಧ್ಯ
ಈ ಕನಸು ಹಲೋ ಡಾಕ್ಟರ್

ಪ್ರಯಾಣದಲ್ಲಿ ವಾಕರಿಕೆಗೆ ಹೀಗೆ ಮಾಡಿ...

1.ಕಾಕ್ಯುಲಸ್.ಇಂಡಿಕಸ್ 30 ಪ್ರಯಾಣದ ಹಿಂದಿನ ದಿನದಿಂಲೇ 2 ಸಲ.ಒಂದು ವಾರದ ವರೆಗೆ. ಮುಂದಿನ ಸಲಕ್ಕೆ ಬೇಕಾದರೆ ಮಾತ್ರ.
ನಿದ್ದೆ ಬಿಟ್ಟಾಗ, ಅನಿವಾರ್ಯವಾದ ಕೆಲಸದಿಂದಾಗಿ ನಿದ್ದೆಯಿಲ್ಲದಾಗ ಒಂದು ಸಲ ತೆಗೆದುಕೊಳ್ಳುವುದರಿಂದ ಆಯಾಸ ಶಮನವಾಗುತ್ತದೆ. ಒಂದು ಡೋಸ್ ಮದ್ದು ಎಂದರೆ 4ಗುಳಿಗೆಗಳು.

- ಡಾ.ರಾಮಕೃಷ್ಣ ಭಟ್,ಬೆದ್ರಡ್ಕ.

0 comments:

Post a Comment