ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:45 PM

ಫೋಟೋ ಕಾಮಿಕ್ಸ್...

Posted by ekanasu

ವೈವಿಧ್ಯ
ವರ್ಷ ಕ್ರಿಯೇಷನ್ಸ್ ಪ್ರಸ್ತುತಿಯ "ನಿಗೂಢ" ರಹಸ್ಯ ಭೇದಿಸುತ್ತಾ...ಫೋಟೋ ಕಾಮಿಕ್ಸ್ ಈ ವಾರದಿಂದ ಭಾಮಿನಿ ಮಾಸಿಕದಲ್ಲಿ ಪ್ರಕಟಗೊಳ್ಳಲಿದೆ. ಇದರ ಕಥೆ "ಸಸ್ಪೆನ್ಸ್"ಕಾದಂಬರಿಯ ಒಂದು ಪಾತ್ರವನ್ನವಲಂಬಿಸಿದೆ.ನೈಜಘಟನೆಯನ್ನಾಧರಿಸಿದ ಕಥಾ ಹಂದರವನ್ನು ಈ ಕಾಮಿಕ್ಸ್ ಒಳಗೊಂಡಿದೆ. ಇದರ ಚಿತ್ರ-ಕಥೆ, ನಿರ್ಮಾಣ, ನಿರ್ದೇಶನವನ್ನು ಈ ಕನಸು.ಕಾಂ ಸಂಪಾದಕ ಹರೀಶ್ ಕೆ.ಆದೂರು ನಿರ್ವಹಿಸಿದ್ದಾರೆ.

0 comments:

Post a Comment