ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಧನ್ಮಾತ್ಮಕ ಚಿಂತನೆಗೆ ಒತ್ತು ನೀಡುತ್ತಾ, ಸದ್ ಭಾವನೆ, ಸತ್ ಚಿಂತನೆಗಳೊಂದಿಗೆ ಸಕಾರಾತ್ಮಕವಾಗಿ ಮೂಡಿಬರುತ್ತಿರುವ ಈ ಕನಸು.ಕಾಂ ಒಂದು ಉತ್ತಮ ಪ್ರಯತ್ನ. ಮಾಧ್ಯಮಗಳು ಇಂದು ತಮ್ಮ ಜವಾಬ್ದಾರಿಗಳನ್ನು ಮರೆಯುತ್ತಿರುವ ಸಂದರ್ಭದಲ್ಲಿ ಸದ್ ಭಾವನೆಗಳ ಮೂಲಕ ಚಿಂತನೆ ನಡೆಸುವ ಕಾರ್ಯ ನಿರಂತರವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಈ ಕನಸು ಉತ್ತಮ ಕಾರ್ಯವನ್ನು ಮಾಡುತ್ತ ಬಂದಿದೆ. ಸಮಾಜದಲ್ಲಿ ಮಾಧ್ಯಮಗಳು ಓದುಗನ ದೃಷ್ಠಿಯನ್ನು ಅರಳಿಸುವ ಕಾರ್ಯವನ್ನು ಮಾಡಬೇಕು. ಇಂದಿನ ಪೈಪೋಟಿಯ ಯುಗದಲ್ಲಿ ನಕಾರಾತ್ಮಕ ವಿಚಾರಗಳಿಗೆ ಪ್ರಾಧಾನ್ಯತೆ ಅತಿಯಾಗುತ್ತಿದೆ.ಏತನ್ಮಧ್ಯೆ ಉತ್ತಮ ವಿಚಾರಗಳ ಮೂಲಕ ಪ್ರಜ್ಞಾವಂತ ಓದುಗರನ್ನು ತಲುಪುವಲ್ಲಿ ಈ ಕನಸು ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಈಕನಸು ಒಂದು ಸಾಧನೆ ಮೆರೆಯುವಂತಾಗಲಿ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀಮದ್ರಾಘವೇಶ್ವರಭಾರತೀ ಮಹಾಸ್ವಾಮಿಗಳು ಪೂರ್ಣಾನುಗ್ರಹ ಆಶೀರ್ವಾದಗಳನ್ನು ನೀಡಿರುತ್ತಾರೆ.

0 comments:

Post a Comment