ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:42 PM

ಬದುಕು

Posted by ekanasu

ಈ ಕನಸು ಅವಾರ್ಡ್

ಬರುವಾಗ ಒಬ್ಬರೇ ಬಂದು
ಇರುವ ಮೂರು ದಿನದಲ್ಲಿ
ಸಂಸಾರ ಸಾಗರವೆಂಬ ಚಕ್ರವ್ಯೂಹದಲ್ಲಿ
ಬಿದ್ದು, ಏಳಲಾರದೇ
ನೋವು-ದುಃಖಗಳ ಪರಿತಾಪದಲ್ಲಿ


ಪರಿತಪಿಸಿ, ನಮ್ಮ ತನವನ್ನು ಕಳೆದುಕೊಳ್ಳುವ,
ಸಂತೋಷ-ನೆಮ್ಮದಿಗಾಗಿ ಪರದಾಡುವ,
ಹುಚ್ಚೆದ್ದು ಕುಣಿಯುವ
ಮನಸ್ಸುಗಳ ಆಟ..

-ಮಲ್ಲಿಕಾಭಟ್ ಪರಪ್ಪಾಡಿ

0 comments:

Post a Comment