ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಮಂಗಳೂರು/ಮೂಡಬಿದಿರೆ: ಕರಾವಳಿಯಲ್ಲಿ ಮಳೆಯಾರ್ಭಟ ಅಧಿಕವಾಗಿದೆ.ಕಳೆದೆರಡು ದಿನಗಳಿಂದ ತೀವ್ರ ರೀತಿಯ ಮಳೆ ಸುರಿಯುತ್ತಿದೆ. ಭಿರುಸಿನ ಮಳೆಯಿಂದಾಗಿ ಜನತೆ ತೀವ್ರ ತೊಂದರೆಅನುಭವಿಸುವಂತಾಗಿದೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯುದ್ದಕ್ಕೂ ಮಳೆಯ ಆರ್ಭಟ ಅತಿಯಾಗಿದೆ. ಮಳೆಯ ತೀವ್ರತೆಯಿಂದ ನದಿ, ತೋಡುಗಳು ತುಂಬಿ ಹರಿಯುತ್ತಿದೆ. ಜಿಲ್ಲೆಯಾದ್ಯಂತ ಅನೇಕ ಕಡೆಗಳಲ್ಲಿ ತೀವ್ರ ತೊಂದರೆಗಳು ಉಂಟಾಗಿವೆ. ಕಡಲ್ ಕೊರೆತ, ನದೀ ತೀರಗಳಲ್ಲಿ ಕೊರೆತಗಳು ಕಾಣತೊಡಗಿವೆ. ಮಳೆಯಬ್ಬರದಿಂದಾಗಿ ಜನತೆ ಮನೆಯಿಂದ ಹೊರ ತೆರಳಲು ಹಿಂಜರಿಯುವಂತಾಗಿದೆ.

0 comments:

Post a Comment