ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
12:02 PM

ಹಲೋ ಡಾಕ್ಟರ್...

Posted by ekanasu

ವೈವಿಧ್ಯ
ಕಳೆದ ಭಾನುವಾರದಿಂದ ಪ್ರಾರಂಭಗೊಂಡ "ಈ ಕನಸು ಹಲೋಡಾಕ್ಟರ್" ಅಂಕಣಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಹಕರಿಸಿದ ಎಲ್ಲ ಓದುಗ ಮಿತ್ರರಿಗೂ ಈ ಕನಸಿನ ಪರವಾಗಿ ವಂದನೆಗಳು. ಮುಂದೆಯೂ ನಿಮ್ಮೆಲ್ಲರ ಸಲಹೆ, ಸಂದೇಹಗಳಿಗೆ ಈ ಕನಸು ಸದಾ ಸ್ಪಂದಿಸುತ್ತದೆ.ಶೀತ ತಲೆನೋವಿನೊಂದಿಗೆ ಜ್ವರ
`ಫ್ಲೂ'ವಿನ ಲಕ್ಷಣದೊಂದಿಗೆ , ಯಾವುದೇ ವೈರಸ್ ಜ್ವರ ಸುತ್ತುಮುತ್ತಿರುವಾಗ,
ಇನ್ ಪ್ಲೂಏಂಜಿನಂ 200 - ದಿನಾ ಎರಡು ಬಾರಿ 3 ದಿವಸ. ಆ ಮೇಲೆ ಒಮ್ಮೆ ಒಂದು ವಾರ ಸೇವನೆ.
ಒಂದು ಡೋಸ್ ಎಂದರೆ 4ಉರುಟಿನ ಮಾತ್ರೆಗಳು.

-ಡಾ.ರಾಮಕೃಷ್ಣ ಭಟ್, ಬೆದ್ರಡ್ಕ.

0 comments:

Post a Comment