ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:01 PM

35 ಮಂದಿ ಆಯ್ಕೆ

Posted by ekanasu


ಆಟ - ಅವಲೋಕನ

ದಕ್ಷಿಣ ಅಂತರ್ ರಾಜ್ಯ ಕ್ರೀಡಾಕೂಟಕ್ಕೆ ಆಳ್ವಾಸ್ ಕಾಲೇಜಿನ 35 ಮಂದಿ ಆಯ್ಕೆ

ಅಗಸ್ಟ್ 19 ರಿಂದ 21ರ ವರೆಗೆ ನಡೆಯಲಿರುವ ದಕ್ಷಿಣ ಅಂತರ್ ರಾಜ್ಯ ಕ್ರೀಡಾಕೂಟಕ್ಕೆ ಆಳ್ವಾಸ್ ಕಾಲೇಜಿನ 35 ಮಂದಿ ಕ್ರೀಡಾಪಟುಗಳು ಆಯ್ಕೆಯಾಗಿರುತ್ತಾರೆ. ಕ್ರೀಡಾಕೂಟವು ವಿವಿಧ ವಯೋಮಾನದ ಕ್ರೀಡಾಪಟುಗಳಿಗೆ ಹೈದರಾಬಾದಿನಲ್ಲಿ ನಡೆಯಲಿದ್ದು ರಾಜ್ಯದಲ್ಲಿ ಅತೀ ಹೆಚ್ಚಿನ ಕ್ರೀಡಾಪಟುಗಳು ಆಳ್ವಾಸ್ ಸಂಸ್ಥೆಯಿಂದ ಆಯ್ಕೆಯಾಗಿರುತ್ತಾರೆ. ರಾಜ್ಯ ಮಟ್ಟದಲ್ಲಿ ನಡೆದ 8 ವಿಭಾಗದಲ್ಲಿ 5 ವಿಭಾಗದಲ್ಲಿ ಚಾಂಪಿಯನ್ ಆಗಿ ಈ ಕಾಲೇಜಿನ ತಂಡ ಮೂಡಿಬಂದಿದೆ. ಸುಶ್ಮಿತಾ ದೇವದಾಸ, ಸುಜಾತ, ಜಾಯಲಿನ್ ಲೋಬೊ, ಜೋಲಿ ವಿ.ಎಂ., ಮಧು ಕೇಸರ್ಕರ್, ವಿಭ ಬಿ. ಶಂಕರ್, ಶುಭ ಬಿ.ಎಸ್., ಸುಪ್ರಿತ, ಅನುಷ, ಮನಿಷ, ಚಾಂದಿನಿ, ಪ್ರೀತಿ, ನಿಶಾ, ಪ್ರಿಯಾಂಕ, ರಶ್ಮಿ ಕೆ., ಲಿಖಿತ ಎ., ನಮಿತ ಜಿ.ಕೆ., ಸಿಮಿ ಎಂ.ಎಸ್., ರಕ್ಷಿತ ಬಿ., ಸೌಮ್ಯ ಶೆಟ್ಟಿ, ವಿದ್ಯಾಸಾಗರ್, ಉತ್ಪಲ್, ಸುಮಂತ್ ಎಂ.ಕೆ., ಜೊಯೆಲ್ ಅನುಷ್, ಕೆಂಚಪ್ಪ, ಹೇಮಂತ್ ಕೆ.ಜೆ., ಮಂಜುನಾಥ್ ಪಿ.ಎಂ., ಚರಣ್ ಕೆ.ಬಿ., ಸಂಶೀರ್, ಭೀಮಣ್ಣ ಗೌಡ, ಸಾಯಿರಾಜ್, ಸುಧೀರ್, ಸಂತೋಷ್ ಬಿ.ಸಿ., ಶ್ರವಣ್ ಕುಮಾರ್, ಗೌತಮ್ ಜಿ. ತಂಡದ ಕ್ರೀಡಾಪಟುಗಳು.

0 comments:

Post a Comment