ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಮಂಗಳೂರು/ಮೂಡಬಿದಿರೆ: ಕರಾವಳಿಯಾದ್ಯಂತ ಬಿರುಸಿನ ಮಳೆಯಾಗುತ್ತಿದೆ. ಇಂದು ಬೆಳಗ್ಗೆ ತೀವ್ರ ಮಳೆ ಕಂಡುಬಂದಿದೆ. ದಿನದುದ್ದಕ್ಕೂ ಮಳೆಯ ಆರ್ಭಟ ಅಧಿಕವಾಗಿತ್ತು. ತಗ್ಗುಪ್ರದೇಶಗಳು ಜಲಾವೃತಗೊಂಡಿವೆ.ನದಿಗಳಲ್ಲಿ ನೀರಿನ ಹರಿವು ಅತಿಯಾಗಿದೆ. ಇದರಿಂದಾಗಿ ತೀವ್ರ ಭಯ ಉಂಟಾಗಿದೆ.
ಮಳೆಯ ತೀವ್ರತೆಯಿಂದಾಗಿ ಜನತೆ ಮನೆಯಲ್ಲೇ ಉಳಿಯುವಂತಾಗಿದೆ. ಮೂಡಬಿದಿರೆ ಆಸುಪಾಸಿನ ರಸ್ತೆಗಳು ತೀವ್ರರೀತಿಯಲ್ಲಿ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ತೊಡಕುಂಟಾಗುತ್ತಿದೆ. ರಸ್ತೆ ಹೊಂಡಗಳಲ್ಲಿ ನೀರು ತುಂಬಿದ್ದು ಪ್ರಯಾಣಿಕರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ.

0 comments:

Post a Comment