ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:12 PM

ತೃಪ್ತಿ

Posted by ekanasu

ಸಾಹಿತ್ಯ

ರೊಕ್ಕ ತುಂಬಿತು ಗಂಡನಕಿಸೆ
ಫಕ್ಕನೆ ಚಿಗುರಿತು ಹೆಂಡತಿಗೆ ಮೀಸೆ
ಆದರೂ ಪಡಲಿಲ್ಲ ಅವಳ್ ಅತ್ಯಾಸೆ!
ಭಗವಂತನಲ್ಲಿ ಅವಳಿಗೂ ಬಲು ಒತ್ತಾಸೆ!

ಇರಲಿಲ್ಲ ಕೈತುಂಬಾ ಇವಳ ಝಣಝಣಹಣ!
ಆದರೂ ಮಾಡಲೊಲ್ಲಳು ಇನಿತು ಹಗರಣ!
ಗಂಡನವನೇ ಅವಳಿಗೆ ಪಂಚಪ್ರಾಣ - ತ್ರಾಣ!
ಅದುವೇ ಅವಳಿಗೆ ಸ್ವರ್ಗಸುಖಕಾಣಾ!

- ಆರ್.ಎಂ.ಶರ್ಮ

0 comments:

Post a Comment