ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ನಿಗೂಢ...
ರಹಸ್ಯ ಭೇದಿಸುತ್ತಾ...

ಆತ್ಮೀಯ ಓದುಗ ಮಿತ್ರರೇ...

"ನಿಗೂಢ... ರಹಸ್ಯ ಭೇದಿಸುತ್ತಾ..." ಇದು ಒಂದು ಸತ್ಯ ಘಟನೆಯನ್ನಾಧರಿಸಿದ ಕಥಾ ಭಾಗ. "ಸಸ್ಪೆನ್ಸ್" ಕಾದಂಬರಿಯಲ್ಲಿ ಬರುವ ಒಂದು ಭಾಗವನ್ನು ಈ ಫೋಟೋ ಕಾಮಿಕ್ಸ್ಗೆ ಬಳಸಿಕೊಳ್ಳಲಾಗಿದೆ. ಇಂದಿನ ದಿನ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳೇ ಈ ಕಥೆಗೆ ಸ್ಪೂರ್ತಿ. ಕಾಲೇಜು ಜೀವನ, ಸಮಾಜದ ವಿವಿಧ ಮಜಲುಗಳು, ಹುಡುಗ ಹುಡುಗಿಯ ಸಂಬಂಧಗಳು, ಮಾಧ್ಯಮ ರಂಗದ ಕಾರ್ಯಾಚರಣೆ, ಒಂದಷ್ಟು ಕುತೂಲಹ ಇವೆಲ್ಲವನ್ನು ಒಳಗೊಂಡಿದೆ. ಒಟ್ಟು ಹನ್ನೆರಡು ಕಂತುಗಳಲ್ಲಿ ಈ ಕಥಾಭಾಗ ಪ್ರಕಟಗೊಳ್ಳಲಿದೆ. ವರ್ಷ ಕ್ರಿಯೇಷನ್ಸ್ ಈಗಾಗಲೇ ಹತ್ತು ಹಲವು ಸಾಕ್ಷ್ಯಚಿತ್ರಗಳನ್ನು, ಕಿರುಚಿತ್ರಗಳನ್ನು ನಡೆಸಿ ಅನುಭವ ಗಳಿಸಿಕೊಂಡಿರುತ್ತದೆ. ವರ್ಷ ಕ್ರಿಯೇಷನ್ಸ್ ನಿರ್ಮಾಣದ ಸಾಕ್ಷ್ಯಚಿತ್ರಗಳಿಗೆ/ಕಿರುಚಿತ್ರಗಳಿಗೆ ಪ್ರಶಸ್ತಿಗಳು ಈಗಾಗಲೇ ಸಂದಿವೆ. ಓದಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.
ವಂದನೆಗಳೊಂದಿಗೆ ,
ಹರೀಶ್ ಕೆ.ಆದೂರು


ಪಾತ್ರ - 1 ( ಕಾಲೇಜು ವಿದ್ಯಾರ್ಥಿ - ಅಲೋಕ್ (ಗಣೇಶ್) )
ಪಾತ್ರ - 2 ( ಕ್ರೈಂ ರಿಪೋರ್ಟರ್ - ವಿಕ್ರಂ (ಸನತ್ ಭಟ್) )
ಪಾತ್ರ - 3 ( ಅಲೋಕ್ ನ ಮಿತ್ರ - ವಿಶಾಲ್ (ಅನೂಪ್ ಜಾನ್ಸ್ ನ್) )
ಪಾತ್ರ - 4 ( ಅಲೋಕ್ ನ ಸ್ನೇಹಿತೆ - ಜಾಹ್ನವಿ(ಪ್ರವಲ್ಲಿಕಾ) )
ಪಾತ್ರ - 5 ( ಜಾಹ್ನವಿಯ ತಂದೆ - ಸಚ್ಚಿದಾನಂದ ರಾಥೋಡ್ (ಜಯರಾಮ್ ರಾವ್) )
ಪಾತ್ರ - 6 ( ಪೋಲೀಸ್ ಪೇದೆ )
ಪಾತ್ರ - 7 ( ಫೋಟೋ ಗ್ರಾಫರ್ಸ್ , ಪ್ರೆಸ್ ರಿಪೋರ್ಟರ್ಸ್ )
ಪಾತ್ರ - 8 ( ವೇದಿಕೆ ಪತ್ರಿಕೆಯ ಸಂಪಾದಕ)
ಪಾತ್ರ - 9 ( ಜಾಹ್ನವಿಯ ಗೆಳತಿಯರು)
ಪಾತ್ರ - 10 ( ಜಾಹ್ನವಿಯ ತಾಯಿ)


(ಈ ಇಮೇಜ್ ಮೇಲೆ ಡಬ್ಬಲ್ ಕ್ಲಿಕ್ ಮಾಡಿ.ಪೂರ್ಣಪ್ರಮಾಣದಲ್ಲಿ ವೀಕ್ಷಿಸಬಹುದು.)

0 comments:

Post a Comment