ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರದಿನೇ ದಿನೇ ಪೆಟ್ರೋಲ್ , ಡೀಸೆಲ್ ಬೆಲೆ ಏರುತ್ತಿದೆ.ಭಾರತೀಯರು ತಲೆ ಕೆರೆದುಕೊಳ್ಳುತ್ತಿದ್ದಾರೆ.ಈ ಪರಿ ಇಂಧನ ದುಬಾರಿ ಆದರೆ ಹೇಗೆ ಎಂಬ ಚಿಂತೆ ಎಲ್ಲರನ್ನೂ ಕಾಡಿದೆ.ಏತನ್ಮಧ್ಯೆ ಅಮೆರಿಕಾದಲ್ಲಿ ಸೋಲಾರ್ ಕಾರ್ ಬಗ್ಗೆ ಚಿಂತನೆ ನಡೆಯತೊಡಗಿದೆ. ಸಂಪೂರ್ಣ ಸೋಲಾರ್ ಪ್ಯಾನಲ್ ಹೊಂದಿದ ಕಾರುಗಳು ಈಗಾಗಲೇ ರೂಪುಗೊಳ್ಳತೊಡಗಿದೆ. ಇದೀಗ ಪ್ರಯೋಗಾರ್ಥ ಇಂತಹ ಕಾರು ನಿರ್ಮಾಣಗೊಂಡಿದೆ. ಮುಂದಿನ ದಿನಗಳಲ್ಲಿ ಈ ಕಾರುಗಳು ರಸ್ತೆಯಲ್ಲಿ ರಾಜಾರೋಷವಾಗಿ ಓಡಾಡಲಿದೆ.
ಒಂದು ಬಾರಿ ಒಂದಷ್ಟು ಖರ್ಚು ಹಾಕಿದರೆ ಮತ್ತೇನೂ ಖರ್ಚಿಲ್ಲ. ಪ್ರತಿದಿನ ಇಂಧನ ಹಾಕೋ ಖರ್ಚೂ ಇಲ್ಲ...ಏನೇ ಆಗ್ಲಿ ಭಾರತದ ಮಾರುಕಟ್ಟೆಗೂ ಇಂತಹ ಕಾರು ಆದಷ್ಟು ಬೇಗ ಕಾಲಿಡಲಿ ಎಂಬುದು ಕಾರು ಪ್ರಿಯರ ಆಸೆ.

0 comments:

Post a Comment