ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಪೇಟೆ ಪಟ್ಟಣದಲ್ಲಿ ಸಿಗೋ ತರಕಾರಿಗೆ ಗುಡ್ ಬೈ ಹೇಳಿ...ಇನ್ನು ಅಂಗಳದಲ್ಲೇ ನೀವು ತರಕಾರಿ ಬೆಳೆಸಿ...ಆರೋಗ್ಯಕ್ಕೂ ಒಳ್ಳೇದು.ಒಂದಷ್ಟು ಕಾಸೂ ಉಳಿತಾಯ. ರಾಸಾಯನಿಕ ಹಾಕಿ ಬೆಳೆಸೋ ತರಕಾರಿಗಳನ್ನು ಹಣಕೊಟ್ಟು ಖರೀದಿ ಮಾಡುತ್ತೇವೆ. ಆದರೆ ಅದರಿಂದ ಆರೋಗ್ಯ ಸುಧಾರಿಸುವುದಿಲ್ಲ.ಬದಲಾಗಿ ಕೆಡುತ್ತದೆ.ಇದ್ದ ಪುಟ್ಟ ಜಾಗದಲ್ಲೇ ತರಕಾರಿ ಬೆಳೀಬಹುದು. ತೆಂಗಿನ ಸಿಪ್ಪೆ ಇದ್ದರೆ ಅದನ್ನು ವೃತ್ತಾಕಾರದಲ್ಲಿಟ್ಟು ಮಧ್ಯೆ ಕೆಂಪುಮಣ್ಣು ಹಾಕಿ ತರಕಾರಿ ಬೀಜ ಬಿತ್ತಿ.ಒಂದಷ್ಟು ಗೊಬ್ಬರ ಹಾಕಿ ಗಿಡಬೆಳೆಸಿ...

0 comments:

Post a Comment