ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಕರ್ನಾಟಕದ ಸುತ್ತೆಲ್ಲಾ ಒಂದು ಸಣ್ಣ ಸುತ್ತುಹೊಡೆದರೆ ಅನೇಕಾನೇಕ ವೈಶಿಷ್ಟ್ಯಗಳು ಕಾಣಸಿಗುತ್ತವೆ. ರಾಜ ಮಹಾರಾಜರು ಆಳ್ವಿಕೆ ನಡೆಸಿದ ಅನೇಕ ಪುರಾತನ ಅರಮನೆಗಳು, ಇತ್ತ ದಕ್ಷಿಣ ಕನ್ನಡದತ್ತ ಒಂದಷ್ಟು ಅವಲೋಕನ ಮಾಡಿದರೆ ಗುತ್ತಿನ ಮನೆಗಳ ಗತ್ತು ಕಾಣಸಿಗುತ್ತವೆ. ಒಂದಷ್ಟು ಮುಂದೆ ಹೋಗಿ ಕಾಸರಗೋಡಿನ ಸಾಂಪ್ರದಾಯಿಕ ಮನೆಗಳನ್ನು ಹಳೆಯ ಕಾಲದ ಮನೆಗಳನ್ನು ನೋಡಿದರೆ ಅದೊಂದು ವಸ್ತು ಸಂಗ್ರಹಾಲಯವಿದ್ದಂತೆ ಕಂಡು ಬರುತ್ತವೆ. ಇಂತಹ ಅಪರೂಪದ ಮನೆಗಳ ದರುಷನ ಇನ್ನು ಈ ಕನಸು ಮೂಲಕ ನಮ್ಮ ಓದುಗರಿಗೆ ಲಭ್ಯವಾಗಲಿದೆ.ಇದು ಸಣ್ಣ ಒಂದು ನೋಟ... ನೀವೂ ಇಂತಹ ಮನೆಗಳನ್ನು ನೋಡಿದ್ದರೆ ಪುಟ್ಟ ಬರಹದೊಂದಿಗೆ ನಮಗೆ ಕಳುಹಿಸಿಕೊಡಿ.ನಮ್ಮ ವಿಳಾಸ info@ekanasu.com


0 comments:

Post a Comment