ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸ್ವಾತಂತ್ರ್ಯೋತ್ಸವ ವಿಶೇಷ

1947 ಆಗಸ್ಟ್ 14ರ ಮಧ್ಯರಾತ್ರಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿತು. ಅಲ್ಲಿಂದ ದೇಶ ಸ್ವತಂತ್ರ ಎಂಬ ನಂಬಿಕೆ ಮೂಡಿತು. ಬ್ರಿಟಿಷರು ದೇಶವನ್ನು ಬಿಟ್ಟು ತೊಲಗಿದರು ಎಂಬ ಮಾತಿನೊಂದಿಗೆ ದೇಶ ಸ್ವತಂತ್ರವಾಯಿತು ಎಂಬ ಮಾತೂ ಕೇಳಿಬಂತು. ಆದರೆ ಎಷ್ಟರ ಮಟ್ಟಿಗೆ ದೇಶ ಸ್ವತಂತ್ರವಾಗಿದೆ. ಇಂದು ನವದೆಹಲಿಯಲ್ಲಿ ದೇಶದ ಪ್ರಧಾನಿ ಭಾಷಣ ಮಾಡಬೇಕಾದರೆ ಗಾಜಿನ ಆವರಣದೊಳಗೆ ನಿಂತು ನೆರೆದ ಸಭಿಕರನ್ನುದ್ದೇಶಿಸಿ ಮಾತನಾಡುವ ಸ್ಥಿತಿ!.ಅತ್ಯಂತ ಭದ್ರತೆಯ ನಡುವೆ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮಿಸುವ ಸ್ಥಿತಿ! ವ್ಹಾವ್ ... ಏನು ಸ್ವಾತಂತ್ರ್ಯ ನಮ್ಮದು...! ಆದರೂ ನಾವು ಸ್ವತಂತ್ರ ಭಾರತದಲ್ಲಿದ್ದೇವೆ ಎಂಬುದು ಗಮನಾರ್ಹ!. 1947ರ ಸ್ವಾತಂತ್ರ್ಯ ಸಂಭ್ರಮ ಹೇಗಿತ್ತು...ಎಷ್ಟೊಂದು ಮಂದಿ ಹೇಗೆಲ್ಲಾ ಸಂಭ್ರಮಿಸಿದ್ದರು...ಅಂದಿನ ಮಾಧ್ಯಮಗಳು ಹೇಗೆ ಸುದ್ದಿ ಮಾಡಿದ್ದವು ಎಂಬುದರತ್ತ ಈಗೊಂದು ಪಯಣ...

















0 comments:

Post a Comment