ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
12:34 AM

ಹಲೋ ಡಾಕ್ಟರ್...

Posted by ekanasu

ವೈವಿಧ್ಯ
ಈ ಕನಸು ಹಲೋ ಡಾಕ್ಟರ್ ಹೋಮಿಯೋಪಥೀ ವೈದ್ಯಕೀಯ ಚಿಕಿತ್ಸಾ ಪದ್ಧತಿ ಕಾರ್ಯಕ್ರಮಕ್ಕೆ ಅತ್ಯಂತ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಅನೇಕ ಮಂದಿ ನಮ್ಮ ಈ ಮೇಲ್ ವಿಳಾಸಕ್ಕೆ ವೈಯಕ್ತಿಕ ಸಮಸ್ಯೆಗಳನ್ನು ಕೇಳಿ ಉತ್ತರ ಪಡೆದುಕೊಳ್ಳುತ್ತಿದ್ದಾರೆ. ದೂರ ವಾಣಿ ಮೂಲಕ ಸಂಪರ್ಕಿಸಿ ಮಾಹಿತ ಪಡೆದುಕೊಳ್ಳುತ್ತಿದ್ದಾರೆ.ಎಲ್ಲರಿಗೂ ವಂದನೆಗಳು. ಈ ಬಾರಿ ಕಿಡ್ನಿಯಲ್ಲಿ ಕಲ್ಲು ಸಮಸ್ಯೆಗಾಗಿ ಅನೇಕ ಮಂದಿ ನಮ್ಮನ್ನು ಸಂಪರ್ಕಿಸಿದರು.ಅದಕ್ಕಾಗಿ ಸರಳ ಚಿಕಿತ್ಸಾ ವಿಧಾನ ಇಲ್ಲಿವೆ.ಬೆರ್ಬೆರಿಸ್ ವಲ್ಲಾರಿಸ್ 30. ಇದನ್ನು 5ಗ್ರಾಂ ಸೇವಿಸುವುದು (ನಾಲ್ಕು ಮಾತ್ರೆ)3-0-3
ಹಾಗೂ ಬ್ರಯೋನಿಯಾ 200 5 ಗ್ರಾಂ. 4 ಮಾತ್ರೆ ಒಂದು ಸರ್ತಿಯಂತೆ ಸೇವಿಸುವುದು. 0-3-0

ಡಾ.ರಾಮಕೃಷ್ಣ ಭಟ್, ಬೆದ್ರಡ್ಕ.

0 comments:

Post a Comment