ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಭಾಗ - 2
ಕನ್ನಡ ಅಂತರ್ಜಾಲ ಮಾಧ್ಯಮದಲ್ಲಿ ಇದೇ ಮೊತ್ತ ಮೊದಲ ಪ್ರಯತ್ನ ಎಂಬಂತೆ "ನಿಗೂಢ ...ರಹಸ್ಯ ಭೇದಿಸುತ್ತಾ" ಒಂದು ವಿನೂತನ ಫೋಟೋ ಕಾಮಿಕ್ಸ್ ಈ ಕನಸು.ಕಾಂ ಅಂತರ್ಜಾಲ ಮಾಧ್ಯಮದಲ್ಲಿ ಕಳೆದ ವಾರದಿಂದ ಪ್ರಕಟಣೆ ಆರಂಭಿಸಿದೆ. ವರ್ಷ ಕ್ರಿಯೇಷನ್ಸ್ ನಿರ್ಮಾಣದ ಈ ಕಾಮಿಕ್ಸ್ ನ ದ್ವಿತೀಯ ಕಂತು ಇಲ್ಲಿದೆ.ಮುಂದೆ ಪ್ರತೀ ಶನಿವಾರ ಈ ಕನಸಿನಲ್ಲಿ ಇದು ಮೂಡಿಬರಲಿವೆ. ವೀಕ್ಷಿಸಿ - ಅಭಿಪ್ರಾಯಿಸಿ...

ಈ ಚಿತ್ರದ ಮೇಲೆ ಡಬ್ಬಲ್ ಕ್ಲಿಕ್ ಮಾಡಿ ಪೂರ್ಣ ಪ್ರಮಾಣದಲ್ಲಿ ವೀಕ್ಷಿಸಿ.

1 comments:

nagarathna said...

very nice


nagarathna
Vinaya Rai

Post a Comment