ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:27 PM

ಸೂಪರ್ ಸವಾರಿ...

Posted by ekanasu

ರಾಜ್ಯ - ರಾಷ್ಟ್ರಇದು ಮನೆಯೋ ಹೌದು...ಕಚೇರಿಯೋ ಅದೂಹೌದು... ಸಂಚಾರಿ ವಾಹನವೋ ಅದೂ ಹೌದು...ಈ ಎಲ್ಲವೂ ಸೇರಿದ ಒಂದು ವಿಶೇಷ ವಾಹನ...ಇದು ಅಮೆರಿಕಾದ ಒಬಾಮಾ ಅವರ ಹೊಸ ವಾಹನ! ಬಸ್ ಮೂಲಕ ಒಬಾಮಾ ಇನ್ನು ದೇಶ ಸುತ್ತುವ ಇರಾದೆಯಲ್ಲಿದ್ದಾರೆ...ತನ್ಮೂಲಕ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಳ್ಳುವ ಪ್ರಯತ್ನಕ್ಕೆ ಕೈ ಯಿಕ್ಕಿದ್ದಾರೆ.


ಒಬಾಮಾ ಸಂಚರಿಸುವ ಈ ಹೊಸ ಬಸ್ ರೂಪಿಸಿದ್ದು ಕೆನಡಾದ ಕಂಪೆನಿ. ಇದರ ದರ ಅಂದಾಜು 5ಕೋಟಿ. ಅಮೆರಿಕಾದ ಪ್ರಮುಖ ಇಂಟಿರಿಯರ್ ಕಂಪೆನಿ ಹೆಂಪಿಲ್ ಬ್ರದರ್ಸ್ ಇದನ್ನು ಅತ್ಯಂತ ವಿಶೇಷವಾಗಿ ವಿನ್ಯಾಸಗೊಳಿಸಿದೆ. ಸುರಕ್ಷಿತವಾದ ರೀತಿಯಲ್ಲಿ ಈ ಬಸ್ಸನ್ನು ರೂಪಿಸಲಾಗಿದೆ. ಬುಲೆಟ್ ಪ್ರೂಫ್ ಗಾಜುಗಳು, ಪುಟ್ಟ ಬ್ಲಡ್ ಬ್ಯಾಂಕ್ ಕೂಡಾ ಈ ಬಸ್ಸು ಒಳಗೊಂಡಿದೆ. ಒಬಾಮಾ ಈ ಬಸ್ ನಲ್ಲಿ ಸಂಚರಿಸುತ್ತಿರಬೇಕಾದ್ರೆ ವಾಹನದ ಸುತ್ತಲೂ ಭದ್ರತಾ ವಾಹನವೂ ಸಂಚಾರ ಕೈಗೊಳ್ಳಲಿದೆ.

0 comments:

Post a Comment