ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಮೈಸೂರು: ಮೈಸೂರು ಕಟ್ಟಿದ ಮಹನೀಯರಲ್ಲಿ ಒಬ್ಬರಾದ ಶ್ರೀ ತಾತಯ್ಯ (ಎಂ.ವೆಂಕಟಕೃಷ್ಣಯ್ಯ ) ನವರ ಜನ್ಮದಿನ. ಬರುವ ಸೆಪ್ಟೆಂಬರ್ 11ರ ಭಾನುವಾರ ಸಂಜೆ 4 ಕ್ಕೆ ಮೈಸೂರಿನ ಶಾರದಾವಿಲಾಸ ಕಾಲೇಜು ಸಭಾಂಗಣದಲ್ಲಿ ನಡೆಯುವ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಕಾದಂಬರಿಕಾರ ಡಾ| ಎಸ್.ಎಲ್.ಭೈರಪ್ಪ ನವರು ತಾತಯ್ಯನವರ ಕುರಿತ ಅಂತರ್ಜಾಲ ತಾಣ www.mysorethathayya.orgಕ್ಕೆ ಚಾಲನೆ ನೀಡಲಿದ್ದಾರೆ.

0 comments:

Post a Comment