ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:22 AM

ಹಲೋ ಡಾಕ್ಟರ್...

Posted by ekanasu

ವೈವಿಧ್ಯ
ಈ ಕನಸು ಹಲೋಡಾಕ್ಟರ್ ಸರಣಿ ಕಾರ್ಯಕ್ರಮದಲ್ಲಿ ಈ ಬಾರಿ ಓದುಗರು ಕೇಳಿದ ಪ್ರಶ್ನೆಗೆ ನಮ್ಮ ವೈದ್ಯರು ಹೀಗೆ ಉತ್ತರಿಸಿದ್ದಾರೆ. ನಿದ್ರೆ ಕಣ್ಣಿಗೆ ಬೀಳುವಾಗ ಬೆಚ್ಚುವುದಕ್ಕೆ , ಬೆಚ್ಚಿ ನಿದ್ರೆ ಬಾರದಿರುವುದಕ್ಕೆ , ಭಯ ಮೂಡುವುದಕ್ಕೆ ಲಕೇಸಿಸ್ 200 - 5 ಗ್ರಾಂಸ್ ಒಂದು ಪ್ರಮಾಣ ಅಂದರೆ ನಾಲ್ಕು ಮಾತ್ರೆ ಸೇವಿಸುವುದು. ಪುನಃ ತೊಂದರೆ ಕಂಡು ಬಂದಲ್ಲಿ ಮಾತ್ರ ಒಂದು ಪ್ರಮಾಣ ಪುನಃ ತೆಗೆದುಕೊಳ್ಳುವುದು.

-ಡಾ.ರಾಮಕೃಷ್ಣ ಭಟ್, ಬೆದ್ರಡ್ಕ.

0 comments:

Post a Comment