ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಗೋಕರ್ಣ: ಶ್ರೀ ಜಗದ್ಗುರು ಶಂಕರಾಚಾರ್ಯಮಹಾಸಂಸ್ಥಾನಮ್, ಶ್ರೀ ಸಂಸ್ಥಾನ - ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರಭಾರತೀ ಮಹಾಸ್ವಾಮಿಗಳ ಚಾತುರ್ಮಾಸ್ಯ ವೃತಾಚರಣೆ ಶ್ರೀ ಕ್ಷೇತ್ರ ಗೋಕರ್ಣದ ಅಶೋಕಾವನದಲ್ಲಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಅಶೋಕಾವನದಲ್ಲಿ ಸೇವಾರ್ಥ ಪುತ್ರಕಾಮೇಷ್ಟಿ ಯಾಗ ಮಂಗಳವಾರ ನಡೆಯಲಿದೆ. ಅತ್ಯಪೂರ್ವ - ಅಪರೂಪದ ಯಾಗಗಳು ಇದೀಗ ಅಶೋಕೆಯಲ್ಲಿ ಸಂಪನ್ನಗೊಳ್ಳುತ್ತಿದೆ. ವಿಶೇಷ ಶ್ರೀರಾಮಕಥಾ ವೈಭವದಲ್ಲೂ ಮಂಗಳವಾರದಂದು ಪುತ್ರಕಾಮೇಷ್ಟಿ ಯಾಗದ ರೂಪಗಳು ವಿಜೃಂಭಿಸಲಿವೆ. ಒಟ್ಟಿನಲ್ಲಿ ಅಶೋಕೆಯಲ್ಲಿ ಮತ್ತೊಮ್ಮೆ ಇತಿಹಾಸ ಮರುಕಳಿಸುತ್ತಿದೆ.

0 comments:

Post a Comment