ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:21 PM

ಹಲೋ ಡಾಕ್ಟರ್...

Posted by ekanasu

ವೈವಿಧ್ಯ

ಕ್ಯಾನ್ಸರ್ ಬಾರದಂತೆ ತಡೆಯಲು ಏನಾದರೂ ಸಲಹೆಗಳಿದ್ದರೆ ತಿಳಿಸಿ ಎಂದು ನಮ್ಮ ಓದುಗರು ಪ್ರಶ್ನಿಸಿದ್ದಾರೆ. ಅದಕ್ಕೆ ಈ ಕನಸು.ಕಾಂ ಹಲೋ ಡಾಕ್ಟರ್ ವಿಭಾಗದ ವೈದ್ಯರಾದ ಡಾ.ರಾಮಕೃಷ್ಣ ಭಟ್ ಬೆದ್ರಡ್ಕ ಈ ಸಲಹೆಗಳನ್ನು ನೀಡಿದ್ದಾರೆ.
"ಕ್ಯಾನ್ಸರ್" ಬಾರದಂತೆ ತಡೆಯಲು ಪರಿಣಾಮಕಾರಿ ವಿಧಾನವಿದೆ. "ಕಾರ್ಬೋನಿಯಂ ಸಲ್ಫ್ " 200 -ರಲ್ಲಿ ವಾರಕ್ಕೊಂದು ಸರ್ತಿ 1 ಪ್ರಮಾಣ ತೆಗೆದುಕೊಳ್ಳುವುದು.ಇದು 4ರಿಂದ 6ವಾರಗಳ ಕಾಲ ಮುಂದುವರಿಸಬೇಕು. ಆ ನಂತರ ತಿಂಗಳಿಗೊಮ್ಮೆ ಆ ಪ್ರಮಾಣದಲ್ಲಿ ಸೇವಿಸುವುದು. 4ರಿಂದ 6 ತಿಂಗಳ ಕಾಲ ಆ ರೀತಿ ಮುಂದುವರಿಸುವುದು.ಇದನ್ನು ಮಾಡಿದ್ದೇ ಆದಲ್ಲಿ ಕ್ಯಾನ್ಸರ್ ರೋಗ ತಡೆಯಬಹುದು.

- ಡಾ.ರಾಮಕೃಷ್ಣ ಭಟ್ , ಬೆದ್ರಡ್ಕ.

0 comments:

Post a Comment