ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
2:29 PM

ನಾವೂ ಸೈ...

Posted by ekanasu

ರಾಜ್ಯ - ರಾಷ್ಟ್ರ

ಏನೇ ಹೇಳಿ ಈಗೀಗ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮುಂದು...ಇದೀಗ ತೆಂಗಿನ ಮರವನ್ನೂ ನಾವು ಏರಬಲ್ಲೆವು ಎಂಬುದನ್ನು ಸಾಬೀತುಪಡಿಸಹೊರಟಿದ್ದಾರೆ. ಕಾಸರಗೋಡಿನ ಸಿ.ಪಿ.ಸಿ.ಆರ್.ಐ ನಲ್ಲಿ 17ಮಂದಿ ಮಹಿಳೆಯರು ಇದೀಗ ಈ ತರಬೇತಿ ಪಡೆಯುತ್ತಿದ್ದಾರೆ.0 comments:

Post a Comment